legitimate drama
ನಾಮವಾಚಕ

ಅಸಲಿ ನಾಟಕ; ಸಂಗೀತಪ್ರಹಸನ, ವಿಡಂಬನ ದೃಶ್ಯಾವಳಿ, ಮೊದಲಾದವುಗಳಿಂದ ಭಿನ್ನವಾದ, ಗಂಭೀರವಾದ, ಶಾಸ್ತ್ರೀಯವಾದ ನಾಟಕ.